
ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕಮೆಂಟ್; 'ಸನಾತನಿ ಸಿಂಹ' ಪೇಜ್ ವಿರುದ್ಧ ಪ್ರಕರಣ ದಾಖಲು
ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕಮೆಂಟ್ ಹಾಕಿದ 'ಸನಾತನಿ ಸಿಂಹ' ಫೇಸ್‌ಬುಕ್ ಪೇಜ್ ವಿರುದ್ಧ ಪ್ರಕರಣ. ಅಬ್ದುಲ್ ರಹಿಮಾನ್ ದೂರು; 131/2025, ಕಲಂ 353(2) BNS 2023 ಅಡಿ ದಾಖಲು. ತನಿಖೆ ಆರಂಭ....