
ಬೈಂದೂರು: ಕಂಚಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ; 30,000 ರೂ. ಮೌಲ್ಯದ ಚಿನ್ನ-ಬೆಳ್ಳಿ ಒಡವೆ ಕಳವು
ಬೈಂದೂರು, ಆಗಸ್ಟ್ 23, 2025: ಕಂಚಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 2 ಗ್ರಾಂ ಚಿನ್ನದ ಮೂಗುತಿ, 1 ಗ್ರಾಂ ಗುಬ್ಬಿಯಚಿನ್ನದ ತಾಳಿ ಕಳವು; ಮೌಲ್ಯ 30,000 ರೂ. ಬೈಂದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು....