
ದಾಂಡೇಲಿ: ಅಂತರ-ಜಿಲ್ಲಾ ಬೈಕ್ ಕಳ್ಳರ ತಂಡ ಬಂಧನ; ಆರು ಬೈಕ್‌ಗಳ ವಶ
ದಾಂಡೇಲಿ ಪೊಲೀಸರು ಬೆಂಗಳೂರು, ಬೆಳಗಾವಿ, ದಾಂಡೇಲಿಯಲ್ಲಿ ಬೈಕ್ ಕಳವು ಮಾಡುತ್ತಿದ್ದ ಐವರು ಆರೋಪಿಗಳ ತಂಡವನ್ನು ಬಂಧಿಸಿದ್ದಾರೆ. ಆಗಸ್ಟ್ 26ರಂದು ಬಂಧನಕ್ಕೊಳಗಾದ ಆರೋಪಿಗಳಿಂದ ಆರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸ್‌ಪಿ ದೀಪನ್ ಮಾರ್ಗದರ...