
ಬೈಂದೂರು: ಆನ್ಲೈನ್ ಷೇರು ವಹಿವಾಟಿನ ಹೆಸರಿನಲ್ಲಿ 10 ಲಕ್ಷಕ್ಕೂ ಹೆಚ್ಚು ವಂಚನೆ – ಪ್ರಕರಣ ದಾಖಲು
ಕಿರಿಮಂಜೇಶ್ವರದ ನಾಗೂರಿನ ಅಲ್ತಾಪ್ ಹುಸೇನ್ ಎಂಬವರು 'Next ****** Technology' ಎಂಬ ಹೆಸರಿನಲ್ಲಿ ಆನ್ಲೈನ್ ಷೇರು ವ್ಯಾಪಾರದ ಮೂಲಕ 10,15,000 ರೂ. ವಂಚನೆಗೊಳಗಾದ ಪ್ರಕರಣ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಗಳಾದ ಪರಿನಿಥಿ...