
ಸೌದಿ ಅರೇಬಿಯ: ಪ್ರವಾಸಿಗರು ಔಷಧ ಕೊಂಡೊಯ್ಯಲು ಅನುಮತಿ ಪಡೆಯುವುದು ಕಡ್ಡಾಯ
ರಿಯಾದ್, ಆಗಸ್ಟ್ 30, 2025: ಸೌದಿ ಅರೇಬಿಯಕ್ಕೆ ಔಷಧ ಕೊಂಡೊಯ್ಯಲು SFDA ಯ CDS ಪೋರ್ಟಲ್ನಲ್ಲಿ ಪೂರ್ವಾನುಮತಿ ಕಡ್ಡಾಯ. ನಿಯಂತ್ರಿತ ಔಷಧಗಳಿಗೆ ಪ್ರಿಸ್ಕ್ರಿಪ್ಷನ್, ವೈದ್ಯಕೀಯ ವರದಿ, ಗುರುತಿನ ಚೀಟಿ ಅಪ್ಲೋಡ್ ಮಾಡಿ ಅನುಮತಿ ಪಡೆಯಿರಿ....