
ಉಡುಪಿ: ಸ್ವಚ್ಛತೆ ಇಸ್ಲಾಮಿನ ಅವಿಭಾಜ್ಯ ಅಂಗ; ಸೀರತ್ ಅಭಿಯಾನದ ಬೃಹತ್ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ
ಉಡುಪಿಯ ಹೂಡೆ ಬೀಚ್‌ನಿಂದ ಕೆಮ್ಮಣ್ಣು ಚರ್ಚ್‌ವರೆಗೆ ಸೀರತ್ ಸ್ವಾಗತ ಸಮಿತಿಯು ಸೆಪ್ಟೆಂಬರ್ 7, 2025ರಂದು ಆಯೋಜಿಸಿದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಯಿತು. ಡಾ. ರಫೀಕ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದರು....