
ನಾಗಪುರ: 18 ವರ್ಷಗಳ ಬಳಿಕ SIMI ಪ್ರಕರಣದಲ್ಲಿ 8 ಜನರಿಗೆ ನಾಗಪುರ ಕೋರ್ಟ್ನಿಂದ ಖುಲಾಸೆ
ನಾಗಪುರ: SIMI ಸಂಘಟನೆಗೆ ಸಂಬಂಧಿತ ಆರೋಪದಲ್ಲಿ 2006ರಿಂದ ಬಂಧನಕ್ಕೊಳಗಾಗಿದ್ದ 8 ಜನರನ್ನು ಸಾಕ್ಷ್ಯಾಭಾವದಿಂದ ನಾಗಪುರ ಕೋರ್ಟ್ ಖುಲಾಸೆಗೊಳಿಸಿದೆ. UAPA ಕಲಂ 10, 13ರ ಆರೋಪಗಳಿಂದ ಖುಲಾಸೆ. ಪ್ರಾಸಿಕ್ಯೂಷನ್ ಸಾಕ್ಷ್ಯ ನೀಡಲು ವಿಫಲ....