
ಬೆಂಗಳೂರು: ಜಿಎಸ್‌ಟಿ ಸುಲಿಗೆ ಮಾಡಿ ಈಗ ಬೆನ್ನು ತಟ್ಟಿಕೊಳ್ಳುತ್ತಿರುವ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು: ಜಿಎಸ್‌ಟಿ ಸುಲಿಗೆ ಮಾಡಿ ಈಗ ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು. ಮೈಸೂರು ದಸರಾ ಆಹಾರ ಮೇಳ ಉದ್ಘಾಟನೆಯಲ್ಲಿ, “ಎಂಟು ವರ್ಷ ವಿಪರೀತ ಜಿಎಸ್‌ಟಿ ವಸೂಲಿ; ಇದನ್ನು ವಾಪಸ್ ಕೊಡುತ್ತೀರಾ?” ಎಂದು ಪ್...