
ಕಾಪು: ಭೀಕರ ಕಾರು ಅಪಘಾತ; ಖ್ಯಾತ ಡಿಜೆ ಮರ್ವಿನ್ ಮೆಂಡೋನ್ಸಾ ಮೃತ್ಯು, ಮೂವರು ಗಂಭೀರ
ಕಾಪು, ಆಗಸ್ಟ್ 23, 2025: ಮೂಳೂರಿನಲ್ಲಿ ಕಾರು ಅಪಘಾತ; ಖ್ಯಾತ ಡಿಜೆ ಮರ್ವಿನ್ ಮೆಂಡೋನ್ಸಾ (35) ಸಾವು, ಪ್ರಜ್ವಲ್, ಪ್ರಸಾದ್, ವಿಘ್ನೇಶ್ ಗಂಭೀರ. ನಾಯಿಗೆ ಡಿಕ್ಕಿಯಾಗದಂತೆ ತಪ್ಪಿಸಲು ಹೋಗಿ ಕಾರು ಪಲ್ಟಿ. ಗಾಯಾಳುಗಳು ಆದರ್ಶ ಆಸ್ಪತ್ರೆಗೆ ದಾಖಲ...