
ಕುಂದಾಪುರ: ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ
ವಂಡ್ಸೆ ನಿವಾಸಿಯ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಿಂದ 1.27 ಲಕ್ಷ ರೂ. ಹಣ ಲಪಟಾಯಿಸಿದ ಪ್ರಕರಣ ದಾಖಲಾಗಿದೆ. 1930ಕ್ಕೆ ದೂರು ನೀಡಿದ ಬಳಿಕ 27 ಸಾವಿರ ರೂ. ಮರು ಜಮೆಯಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ....