
ಮಂಗಳೂರು: 55 ವರ್ಷಗಳಿಂದ ತಲೆಮರೆಸಿಕೊಂಡ ವಂಚನೆ ಆರೋಪಿಯ ಬಂಧನ; ಪುತ್ತೂರು ಪೊಲೀಸರ ಅಪೂರ್ವ ಸಾಧನೆ
ಮಂಗಳೂರು: ಪುತ್ತೂರು ಗ್ರಾಮಾಂತರ ಠಾಣೆಯ 1970ರ ವಂಚನೆ ಪ್ರಕರಣದ 55 ವರ್ಷಗಳ ತಲೆಮರೆಸಿಕೊಂಡ 78 ವರ್ಷದ ಚಂದ್ರನ್ ಅವರ ಬಂಧನ. ಕೇರಳದ ಕ್ಯಾಲಿಕಟ್ ಪುಲ್ಲಿಕಲ್‌ನಲ್ಲಿ ಪತ್ತೆ; LPC 2/1972 ವಾರಂಟ್ ಜಾರಿ. ಪೊಲೀಸ್ ತಂಡದ ತ್ವರಿತ ಕಾರ್ಯಕ್ಕೆ ಶ್ಲಾ...










