
ಉಡುಪಿ: ಮಣಿಪಾಲದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರನ್ನು ಗುರಿಯಾಗಿಟ್ಟು ಗಾಂಜಾ, LSD ಡ್ರಗ್ಸ್ ಮಾರಾಟ; ಮೂವರು ಬಂಧನ
ಉಡುಪಿ: ಮಣಿಪಾಲದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರಿಗೆ ಗಾಂಜಾ, LSD ಮಾರಾಟ; ಕೇರಳದ ಇಬ್ಬರು, ಸ್ಥಳೀಯ ಒಬ್ಬ ಸೇರಿ ಮೂವರು ಬಂಧನ. 1.89 ಕೆ.ಜಿ. ಗಾಂಜಾ, LSD ವಶ. ನಾಲ್ವರ ವಿರುದ್ಧ ಸೇವನೆ ಪ್ರಕರಣ ದಾಖಲು....