
ಮುಲ್ಕಿ: ಮಳೆ ಗಾಳಿಗೆ ಭಾರೀ ಗಾತ್ರದ ಮರ ರಸ್ತೆಗೆ ಬಿದ್ದು ವಿದ್ಯುತ್ ಕಂಬಗಳು ಧರಾಶಾಹಿ; ಸಂಚಾರ ಅಸ್ತವ್ಯಸ್ತ
ವಿದ್ಯುತ್ ಕಂಬ ಬೀಳುವ ಹೊತ್ತಿನಲ್ಲಿ ಟೆಂಪೋ ಚಲಿಸುತ್ತಿದ್ದು ಅದರ ಚಾಲಕ ಕೆಂಪುಗುಡ್ಡೆ ನಿವಾಸಿ ತಾರಾನಾಥ ಪೂಜಾರಿ ಸಮಯಪ್ರಜ್ಞೆಯಿಂದ ವಾಹನ ಸಮೇತ ಪವಾಡ ಸದೃಶ ಪಾರಾಗಿದ್ದಾನೆ. ಈ ಸಂದರ್ಭ ಮುಲ್ಕಿ – ಕೊಲಕಾಡಿ- ಪಂಜಿನಡ್ಕ ರಸ್ತೆ ಸಂಚಾರ ಅಸ್ತವ್ಯಸ್...