
ಪಿಎಂ ಮೋದಿ 'ಬಚತ್ ಉತ್ಸವ್' ಘೋಷಣೆ; ಸೆ.22ರಿಂದ GST 2.0 ಸುಧಾರಣೆ
ಪಿಎಂ ಮೋದಿ 'ಬಚತ್ ಉತ್ಸವ್' ಘೋಷಣೆ; ಸೆ.22ರಿಂದ GST 2.0 ಸುಧಾರಣೆ – 12% ದರದ 99% ಸರಕುಗಳು 5%ಗೆ, 28% ದರದ 90% 18%ಗೆ. ಮಧ್ಯಮ-ಬಡವರಿಗೆ ಉಳಿತಾಯ, ವ್ಯಾಪಾರ ಸರಳತೆ. ನವರಾತ್ರಿ ಆರಂಭದ ಮುನ್ನ ಭಾಷಣ; ಹಿಂದಿನ ತೆರಿಗೆ ಜಾಲದಿಂದ ಮುಕ್ತಿ ಎಂದ...