ಪುತ್ತೂರು: ಕರ್ನಾಟಕ, ಕೇರಳದಲ್ಲಿ ಬಹು ಪ್ರಕರಣಗಳಲ್ಲಿ ಆರೋಪಿಯಾದ ಅಂತರ್‌ರಾಜ್ಯ ಖದೀಮನ ಬಂಧನ
ಕೇರಳದ ತೃಶೂರ್ ಜಿಲ್ಲೆಯ ವಿಯ್ಯೂರ್ ನಿವಾಸಿಯಾದ ಇಲ್ಯಾಸ್, ಪುತ್ತೂರು ಟೌನ್, ಉಪ್ಪಿನಂಗಡಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ....