
ಶಂಕರನಾರಾಯಣ: ಕೋಳಿ ಅಂಕ ಜೂಜಾಟ ಪ್ರಕರಣ; 8 ಮಂದಿ ಬಂಧನ, ₹43,45,630 ಮೌಲ್ಯದ ವಸ್ತುಗಳ ವಶ
ಶಂಕರನಾರಾಯಣ, ಆಗಸ್ಟ್ 23, 2025: ಹೆಬ್ರಿ ತಾಲೂಕಿನ ಬೆಳಂಜೆಯಲ್ಲಿ ಕೋಳಿ ಅಂಕ ಜೂಜಾಟ; ರೋಹಿತ್ ಶೆಟ್ಟಿ ಸೇರಿ 8 ಮಂದಿ ಬಂಧನ. 30 ಕೋಳಿಗಳು, ₹10,630, 6 ಮೊಬೈಲ್‌ಗಳು, 29 ವಾಹನಗಳು ಸೇರಿ ₹43,45,630 ಮೌಲ್ಯದ ವಸ್ತು ವಶ. ಕೇಸ್ ದಾಖಲು....