
ಶಿರೂರು: ಗ್ಯಾರೆಂಟಿ ಸಮಾವೇಶ ಹಾಗೂ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ
ಶಿರೂರು: ಗ್ಯಾರೆಂಟಿ ಸಮಾವೇಶ ಮತ್ತು ಅದಾಲತ್ಗೆ ಚಾಲನೆ. ಮಹಿಳಾ ಕೇಂದ್ರಿತ ಯೋಜನೆಗಳು ಆರ್ಥಿಕ ಬೆಳವಣಿಗೆಗೆ ಕಾರಣ ಎಂದ ಅಶೋಕ್ ಕುಮಾರ್ ಕೊಡವೂರು. ತಾಲೂಕು ಪಂಚಾಯತ್, ಗ್ಯಾರೆಂಟಿ ಸಮಿತಿ ನೇತೃತ್ವದಲ್ಲಿ ಚರ್ಚೆ; ಮಾಜಿ ಶಾಸಕ ಗೋಪಾಲ ಪೂಜಾರಿ, ನಾಗ...