
ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿ ವೀವ್ ಪಾಯಿಂಟ್‌ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದು ಶಿಕ್ಷಕ ಸಂತೋಷ್ ಮೃತ್ಯು; ಪತ್ನಿ ನಿತ್ರಾಣ
ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿ ವೀವ್ ಪಾಯಿಂಟ್‌ನಲ್ಲಿ ಸೆಲ್ಫಿ ತೆಗೆಯುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಶಿವಮೊಗ್ಗ ಶಿಕ್ಷಕ ಸಂತೋಷ್ (40) ಸ್ಥಳದಲ್ಲೇ ಮೃತರಾದರು. ದಸರಾ ರಜೆಯಲ್ಲಿ ಪತ್ನಿ ಶ್ವೇತಾಳೊಂದಿಗೆ ಪಿಕ್‌ನಿಕ್; ಪತ್ನಿ ನಿತ್ರಾಣ. ...