
ಸೈಬರ್ ಅಪರಾಧಗಳ ವಿರುದ್ಧ ಜಾಗೃತಿ, ಎಚ್ಚರಿಕೆ ; ಉಡುಪಿ ಜಿಲ್ಲಾ ಪೊಲೀಸ್
ಉಡುಪಿ ಜಿಲ್ಲಾ ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ವಂಚಕರು ಡಿಜಿಟಲ್ ಅರೆಸ್ಟ್, ನಕಲಿ ಷೇರ್ ಮಾರ್ಕೆಟ್, ಆನ್ಲೈನ್ ಉದ್ಯೋಗ ಆಮಿಷ, ನಕಲಿ ಕಸ್ಟಮರ್ ಕೇರ್, ಲೋನ್ ಆಪ್ಗಳು, ಗಿಫ್ಟ್-ಲಾಟರಿ ವಂಚನೆ, ಮತ...