
RCB ಪರ ಶ್ರೇಯಾಂಕಾ ಪಾಟೀಲ್ ಐತಿಹಾಸಿಕ ದಾಖಲೆ: WPLನಲ್ಲಿ ಮೂರು ಬಾರಿ 4+ ವಿಕೆಟ್
WPL 2026ರಲ್ಲಿ RCB ಪರ ಶ್ರೇಯಾಂಕಾ ಪಾಟೀಲ್ ಗುಜರಾತ್ ಜೈಂಟ್ಸ್ ವಿರುದ್ಧ 3.5 ಓವರ್‌ಗಳಲ್ಲಿ 23 ರನ್ ನೀಡಿ 5 ವಿಕೆಟ್ ಕಬಳಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. WPLನಲ್ಲಿ 5 ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಮತ್ತು ಮೂರು ಬಾರಿ 4+ ವಿ...











