
ವಲಸೆ ಕಾರ್ಮಿಕರ ಶೆಡ್ಗಳಿಗೆ ತೆರಳಿ ಗೂಂಡಾಗಿರಿ: ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಬಂಧನ
ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಲಸೆ ಕಾರ್ಮಿಕರ ಶೆಡ್ಗಳಿಗೆ ತೆರಳಿ ಪೌರತ್ವ ಪರಿಶೀಲಿಸಿ ಬೆದರಿಕೆ ಹಾಕಿದ್ದಕ್ಕೆ ಬನ್ನೇರುಘಟ್ಟ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ಸಿದ್ದೇಶ್ ಕೆ.ಆರ್. ದೂರಿನ ಆಧಾರದಲ್ಲಿ ಪ್ರಕರಣ ದಾಖಲು; ಬೆಂಬಲ...











