
AFMS ನೇಮಕಾತಿ 2025: ಭಾರತೀಯ ಸೇನೆಯಲ್ಲಿ ವೈದ್ಯರಾಗಲು ಸುವರ್ಣಾವಕಾಶ; 225 ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಸೇನೆಯ AFMS 2025ರಲ್ಲಿ 225 ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ. MBBS, PG ಪದವೀಧರರು ಅಕ್ಟೋಬರ್ 3ರ ಒಳಗೆ http://www.join.afms.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ 200 ರೂ. ಸಂದರ್ಶನಗಳು ನವೆಂಬರ್ 11ರ...