ಕರಾವಳಿಯಲ್ಲಿ ತಾಪಮಾನ ಏರಿಕೆ ಹಾಗೂ ಮತ್ಸ್ಯಕ್ಷಾಮದ ಎಫೆಕ್ಟ್: ನಿಷೇಧಕ್ಕೂ ಮುನ್ನವೇ ದಡ ಸೇರುತ್ತಿವೆ ಶೇ. 85 ರಷ್ಟು ಬೋಟ್‌ಗಳು

ಕರಾವಳಿಯಲ್ಲಿ ಹೆಚ್ಚುತ್ತಿರುವ ಸಮುದ್ರದ ಉಷ್ಣಾಂಶ ಮತ್ತು ಮತ್ಸ್ಯಕ್ಷಾಮದಿಂದಾಗಿ ಮೀನುಗಾರಿಕೆ ಸಂಕಷ್ಟಕ್ಕೆ ಸಿಲುಕಿದೆ. ಇಂಧನ ಕೊರತೆ ಮತ್ತು ನಷ್ಟದ ಭೀತಿಯಿಂದಾಗಿ ಮಲ್ಪೆ, ಮಂಗಳೂರು ಬಂದರುಗಳ ಶೇ. 85 ರಷ್ಟು ಬೋಟ್‌ಗಳು ಮುಂಗಾರು ನಿಷೇಧಕ್ಕೂ ಮುನ್ನವೇ ಲಂಗರು ಹಾಕಿವೆ.

ಈ ಲೇಖನವನ್ನು ಹಂಚಿಕೊಳ್ಳಿ

ಕರಾವಳಿಯಲ್ಲಿ ತಾಪಮಾನ ಏರಿಕೆ ಹಾಗೂ ಮತ್ಸ್ಯಕ್ಷಾಮದ ಎಫೆಕ್ಟ್: ನಿಷೇಧಕ್ಕೂ ಮುನ್ನವೇ ದಡ ಸೇರುತ್ತಿವೆ ಶೇ. 85 ರಷ್ಟು ಬೋಟ್‌ಗಳು | Gangolli News | Gangolli News