ದೆಹಲಿ ರಾಜಕೀಯದಲ್ಲಿ ಭಾರಿ ಸಂಚಲನ: ಎಎಪಿ ತೊರೆದು ಬಿಜೆಪಿ ಸೇರಿದ ರಾಘವ್ ಚಡ್ಡಾ ಸೇರಿ ಮೂವರು ರಾಜ್ಯಸಭಾ ಸಂಸದರು
ತತ್ವ ಸಿದ್ಧಾಂತಗಳಿಂದ ಎಎಪಿ ವಿಮುಖವಾಗಿದೆ ಎಂದು ಆರೋಪಿಸಿ ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಬಿಜೆಪಿ ಸೇರಿದ್ದಾರೆ. ರಾಜ್ಯಸಭೆಯ 2/3 ಸದಸ್ಯರು ಬಿಜೆಪಿಯೊಂದಿಗೆ ವಿಲೀನಗೊಳ್ಳುತ್ತಿರುವುದರಿಂದ ಈ ಸಂಸದರ ಸ್ಥಾನ ಭದ್ರವಾಗಿಯೇ ಇರಲಿದೆ.
