ಬೆಂಗಳೂರು: ನ್ಯಾಯಾಲಯಗಳ ಆಡಳಿತ ಕುಸಿತ ಆರೋಪ; ಹೈಕೋರ್ಟ್ ಸಿಜೆ ವಿರುದ್ಧ ವಕೀಲರ ಸಂಘ ಪ್ರತಿಭಟನೆ

ಬೆಂಗಳೂರು ನ್ಯಾಯಾಲಯಗಳಲ್ಲಿ ಆಡಳಿತ ಕುಸಿತ ಹಾಗೂ ಮೂಲಸೌಕರ್ಯ ಕೊರತೆ ಆರೋಪಿಸಿ ಬೆಂಗಳೂರು ವಕೀಲರ ಸಂಘ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ವಿರುದ್ಧ ಧರಣಿ ನಡೆಸಿತು.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಬೆಂಗಳೂರು: ನ್ಯಾಯಾಲಯಗಳ ಆಡಳಿತ ಕುಸಿತ ಆರೋಪ; ಹೈಕೋರ್ಟ್ ಸಿಜೆ ವಿರುದ್ಧ ವಕೀಲರ ಸಂಘ ಪ್ರತಿಭಟನೆ | Gangolli News | Gangolli News