ಭಾರತಕ್ಕೆ ಬರುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 'ಏರ್ ಸುವಿಧಾ 2.0' ಮೂಲಕ ಆರೋಗ್ಯ ಸ್ವಯಂ-ಘೋಷಣೆ ಕಡ್ಡಾಯ
ಎಬೋಲಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಭಾರತಕ್ಕೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ‘ಏರ್ ಸುವಿಧಾ 2.0’ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಆರೋಗ್ಯ ಸ್ವಯಂ-ಘೋಷಣೆ ಫಾರ್ಮ್ ಭರ್ತಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

