ಅಜೆಕಾರು ಜಾನುವಾರು ಕಳ್ಳತನ ಪ್ರಕರಣ: ಆರೋಪಿಗಳ ವಿರುದ್ಧ 'ಕೋಕಾ' ಕಾಯ್ದೆ ಜಾರಿ; ಮೂವರು ಮತ್ತೆ ಬಂಧನ

ಅಜೆಕಾರು ವ್ಯಾಪ್ತಿಯಲ್ಲಿ ಜಾನುವಾರು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ವಿರುದ್ಧ ಪೊಲೀಸರು ‘ಕೋಕಾ’ ಕಾಯ್ದೆ ಜಾರಿಗೊಳಿಸಿದ್ದಾರೆ. ಈ ಹಿಂದೆ ಜಾಮೀನು ಪಡೆದಿದ್ದ ಮೊಹಮ್ಮದ್ ಯೂನಿಸ್, ಇಕ್ಬಾಲ್ ಮತ್ತು ನಾಸಿರ್ ಅವರನ್ನು ಮತ್ತೆ ಬಂಧಿಸಿ ಜೈಲಿಗಟ್ಟಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಅಜೆಕಾರು ಜಾನುವಾರು ಕಳ್ಳತನ ಪ್ರಕರಣ: ಆರೋಪಿಗಳ ವಿರುದ್ಧ 'ಕೋಕಾ' ಕಾಯ್ದೆ ಜಾರಿ; ಮೂವರು ಮತ್ತೆ ಬಂಧನ | Gangolli News | Gangolli News