ಅಲ್ಮಾಟಿ: ನಾಯಿಯ ರಕ್ಷಣೆಗೆ ಮಾನವ ಸರಪಳಿ ನಿರ್ಮಿಸಿದ ಘಟನೆಗೆ ಕಲಾಕೃತಿಯ ಗೌರವ; ಸೋಷಿಯಲ್ ಮೀಡಿಯಾ ವೈರಲ್ ಕಥೆ ಈಗ ಅಮರ
ಅಲ್ಮಾಟಿಯಲ್ಲಿ 2016ರಲ್ಲಿ ನಾಯಿಯೊಂದನ್ನು ರಕ್ಷಿಸಲು ಜನರು ಮಾನವ ಸರಪಳಿ ನಿರ್ಮಿಸಿದ ಅದ್ಭುತ ಘಟನೆಯನ್ನು ಶಿಲ್ಪಕಲೆಯ ಮೂಲಕ ಅಮರಗೊಳಿಸಲಾಗಿದೆ. ಸೈರಾನ್ ಜಲಾಶಯದ ಬಳಿ ಈ ಲೋಹದ ಕಲಾಕೃತಿಯನ್ನು ಸ್ಥಾಪಿಸಲಾಗಿದೆ.
