ರಾಮ ಮಂದಿರದಲ್ಲಿ ಘೋರ ಅಪಚಾರ ನಡೆಯಬಾರದಿತ್ತು: ಪೇಜಾವರ ಶ್ರೀ

ಅಯೋಧ್ಯೆ ರಾಮಮಂದಿರದ ಹಗರಣದ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಟ್ರಸ್ಟ್ ಸದಸ್ಯ ಪೇಜಾವರ ಶ್ರೀಗಳು, ತನಿಖೆ ಸ್ವಾಗತಾರ್ಹವಾಗಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದಿದ್ದಾರೆ.