ಬಾಂಗ್ಲಾದೇಶ: 40 ಪ್ರಯಾಣಿಕರಿದ್ದ ಬಸ್ ಪದ್ಮಾ ನದಿಯಲ್ಲಿ ಪತನ; ಹಲವರು ಮೃತಪಟ್ಟಿರುವ ಭೀತಿ

ಬಾಂಗ್ಲಾದೇಶದ ಪದ್ಮಾ ನದಿಗೆ 40 ಪ್ರಯಾಣಿಕರಿದ್ದ ಬಸ್ ಬಿದ್ದಿದ್ದು, ಹಲವರು ಸಾವನ್ನಪ್ಪಿರುವ ಆತಂಕವಿದೆ. ರಕ್ಷಣಾ ತಂಡವು ಈವರೆಗೆ 17 ಜನರನ್ನು ರಕ್ಷಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದೆ.

ಈ ಲೇಖನವನ್ನು ಹಂಚಿಕೊಳ್ಳಿ