ಬಾರಕೂರು: ನಾಗಮಂಡಲ ಸೇವೆಗೆ ಹೋಗಿದ್ದ ದಂಪತಿ ಮನೆಗೆ ಕನ್ನ; 14.67 ಲಕ್ಷ ರೂ. ಮೌಲ್ಯದ ನಗ ನಗದು ಕಳವು
ಬಾರಕೂರಿನಲ್ಲಿ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದ ದಂಪತಿಯ ಮನೆಯ ಬೀಗ ಮುರಿದು 14.67 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಲಾಗಿದೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

