ಬಸ್ರೂರು: ಶ್ರೀ ತುಳುವೇಶ್ವರ ಸನ್ನಿಧಿಯಲ್ಲಿ ಬಿಸು ಸಂಕ್ರಮಣದ ದೀಪಾ ಆರಾಧನೆ ಹಾಗೂ ಬುಲೆ ಸಮರ್ಪಣೆ
ಬಸ್ರೂರಿನ ತುಳುವೇಶ್ವರ ದೇವಸ್ಥಾನದಲ್ಲಿ ಬಿಸು ಹಬ್ಬದ ಅಂಗವಾಗಿ ದೀಪಾ ಆರಾಧನೆ ಹಾಗೂ ಬುಲೆ ಸಮರ್ಪಣೆ ನಡೆಯಿತು. ದೇವಸ್ಥಾನದ ಪುನರ್ವೈಭವೀಕರಣಕ್ಕಾಗಿ ಭೂದಾನದ ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿ ಭಕ್ತರ ಸಹಕಾರ ಕೋರಲಾಯಿತು.

