ಕುಂದಾಪುರ: ಬೀಜಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ

ಕುಂದಾಪುರದ ಬೀಜಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಸತ್ ಜವಾಬ್ದಾರಿಗೆ ಇವಿಎಂ ಆ್ಯಪ್ ಹಾಗೂ ನೋಟಾ ವ್ಯವಸ್ಥೆಯೊಂದಿಗೆ ಸಾರ್ವತ್ರಿಕ ಮಾದರಿಯ ಚುನಾವಣೆ ನಡೆಸಲಾಯಿತು.