ಬೆಳ್ತಂಗಡಿ: 15 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಮದುವೆ ನಿಗದಿಯಾಗಿದ್ದ ಯುವಕ ಸೇರಿ ಇಬ್ಬರು ಕಾಮುಕರ ಬಂಧನ
ಬೆಳ್ತಂಗಡಿಯ ಎರ್ಮಾಯಿ ಫಾಲ್ಸ್ ಬಳಿ 15 ವರ್ಷದ ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಿದ ಸುಮಂತ್ ಮತ್ತು ನವನೀತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುಮಂತ್‌ನ ಮದುವೆ ಮೇ 10ಕ್ಕೆ ನಿಗದಿಯಾಗಿತ್ತು.

