ಲಂಡನ್ನ ರೈನ್ಡ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಇತಿಹಾಸ ಸೃಷ್ಟಿಸಿದ ಬೆಂಗಳೂರಿನ ಅನೂಯಾ ಸ್ವಾಮಿ; ‘ಪಂಕಜ’ ಕಿರುಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ
ಬೆಂಗಳೂರು ಮೂಲದ ಅನೂಯಾ ಸ್ವಾಮಿ ನಿರ್ದೇಶನದ ‘ಪಂಕಜ’ ಕನ್ನಡ ಕಿರುಚಿತ್ರ ಲಂಡನ್ನ ರೈನ್ಡ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಶಸ್ತಿ ಗೆದ್ದು ಆಸ್ಕರ್ ಅರ್ಹತೆ ಪಡೆದಿದೆ.

