ಬೆಂಗಳೂರು: ಲಂಬೋರ್ಗಿನಿ ಸ್ಟಂಟ್ ವಿವಾದ; "ಚಾಲಕ ಪ್ರತಿಭಾವಂತ, ಕಾರು ಸ್ಕಿಡ್ ಆಗಿತ್ತು" ಎಂದ ರಿಕಿ ರೈ ಪರ ವಕೀಲ!

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಲಂಬೋರ್ಗಿನಿ ಕಾರಿನ ಸ್ಟಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕಿ ರೈ ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ. ಕಾರು ಸ್ಕಿಡ್ ಆಗಿತ್ತು ಮತ್ತು ಚಾಲಕನ ಪ್ರತಿಭೆಯಿಂದಾಗಿ ಅಪಘಾತ ತಪ್ಪಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ