ರಿಕ್ಕಿ ರೈ ಲಂಬೋರ್ಘಿನಿ ಕಾರು ಜಪ್ತಿ; ಮಧ್ಯರಾತ್ರಿ ಸಾಹಸದ ಬೆನ್ನಲ್ಲೇ ನಕಲಿ ನಂಬರ್ ಪ್ಲೇಟ್ ಪತ್ತೆ

ಬೆಂಗಳೂರಿನಲ್ಲಿ ಲಂಬೋರ್ಘಿನಿ ಕಾರಿನಲ್ಲಿ ಸ್ಟಂಟ್ ಮಾಡಿದ್ದ ರಿಕ್ಕಿ ರೈ ವಿರುದ್ಧ ಈಗ ನಕಲಿ ನಂಬರ್ ಪ್ಲೇಟ್ ಬಳಸಿದ ಆರೋಪ ಕೇಳಿಬಂದಿದೆ. ದೆಹಲಿ ನೋಂದಣಿಯ ಕಾರಿಗೆ ಕರ್ನಾಟಕದ ನಕಲಿ ನಂಬರ್ ಅಳವಡಿಸಿದ್ದಕ್ಕಾಗಿ ಬಿಎನ್‌ಎಸ್ ಅಡಿಯಲ್ಲಿ ಹೊಸ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ