ಭಟ್ಕಳ: ಜಾಲಿ ಬಳಿ ನಾಲ್ವರು ಯುವಕರ ಮೇಲೆ ಹಲ್ಲೆ, ಚೂರಿ ಇರಿತ; ಮೂವರು ಆರೋಪಿಗಳ ಬಂಧನ

ಭಟ್ಕಳದ ಜಾಲಿ ಬಳಿ ಯುವಕರ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಚೂರಿ ಇರಿತದಲ್ಲಿ ಅಂತ್ಯಗೊಂಡಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಪೊಲೀಸರು ಕೈಫ್ ಕುಟ್ಟಿ ಮತ್ತು ಇಬಾದ್ ಖಾನ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ