ಭಟ್ಕಳ: ರೌಡಿ ಶೀಟರ್ ಜಗದೀಶ ಮೊಗೇರ 6 ತಿಂಗಳ ಅವಧಿಗೆ ಮೈಸೂರಿಗೆ ಗಡಿಪಾರು

ಭಟ್ಕಳದ ರೌಡಿ ಶೀಟರ್ ಜಗದೀಶ ವಾಸು ಮೊಗೇರನನ್ನು ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡಿದ ಹಿನ್ನೆಲೆಯಲ್ಲಿ 6 ತಿಂಗಳ ಕಾಲ ಉತ್ತರ ಕನ್ನಡದಿಂದ ಮೈಸೂರಿಗೆ ಗಡಿಪಾರು ಮಾಡಲಾಗಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ