ಭಟ್ಕಳ: ಹಿರಿಯ ಸಮಾಜ ಸೇವಕ, ಮಾಜಿ ಪುರಸಭಾ ಸದಸ್ಯ ಸೈಯ್ಯದ್ ಹಸನ್ ಬರ್ಮವರ್ ನಿಧನ
ಭಟ್ಕಳದ ಹಿರಿಯ ಮುಖಂಡ ಸೈಯ್ಯದ್ ಹಸನ್ ಬರ್ಮವರ್ (73) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪುರಸಭಾ ಸದಸ್ಯರಾಗಿ ಹಾಗೂ ಸಮಾಜ ಸೇವಕರಾಗಿ ಅವರು ಸಲ್ಲಿಸಿದ ಸೇವೆ ಅಪಾರವಾಗಿದ್ದು, ಜಿಲ್ಲೆಯ ಗಣ್ಯರು ಕಂಬನಿ ಮಿಡಿದಿದ್ದಾರೆ.