ಕರಾವಳಿ ಮೀನುಗಾರರಿಗೆ 4 ದಿನ ಎಚ್ಚರಿಕೆ: ಸಮುದ್ರಕ್ಕಿಳಿಯದಂತೆ ಸೂಚನೆ

ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಆಗಸ್ಟ್ 3ರಿಂದ 7ರವರೆಗೆ ಸಮುದ್ರಕ್ಕೆ ತೆರಳದಂತೆ ಕರಾವಳಿ ಮೀನುಗಾರರಿಗೆ ಇಂಟಿಗ್ರೇಟೆಡ್ ಕಂಟ್ರೋಲ್ ರೂಂ ಫಾರ್ ಎಮರ್ಜೆನ್ಸಿ ರೆಸ್ಪಾನ್ಸ್ ಎಚ್ಚರಿಕೆ ನೀಡಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ

ಕರಾವಳಿ ಮೀನುಗಾರರಿಗೆ 4 ದಿನ ಎಚ್ಚರಿಕೆ: ಸಮುದ್ರಕ್ಕಿಳಿಯದಂತೆ ಸೂಚನೆ | Gangolli News | Gangolli News