ಉಡುಪಿ: ಕನಿಷ್ಠ ವೇತನಕ್ಕಾಗಿ ಕರಾವಳಿಯಲ್ಲಿ ಕಾರ್ಮಿಕರ ಹೋರಾಟ ತೀವ್ರ; ಸಹಿ ಸಂಗ್ರಹ ಚಳುವಳಿ ಆರಂಭ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕನಿಷ್ಠ ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಅಕುಶಲ ಕಾರ್ಮಿಕರಿಗೆ ₹31,000 ಕನಿಷ್ಠ ಕೂಲಿ ನಿಗದಿಪಡಿಸಬೇಕು ಹಾಗೂ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಬಾರದು ಎಂದು ಸಂಘಟನೆಗಳು ಒತ್ತಾಯಿಸಿವೆ.

ಈ ಲೇಖನವನ್ನು ಹಂಚಿಕೊಳ್ಳಿ

ಉಡುಪಿ: ಕನಿಷ್ಠ ವೇತನಕ್ಕಾಗಿ ಕರಾವಳಿಯಲ್ಲಿ ಕಾರ್ಮಿಕರ ಹೋರಾಟ ತೀವ್ರ; ಸಹಿ ಸಂಗ್ರಹ ಚಳುವಳಿ ಆರಂಭ | Gangolli News | Gangolli News