ಕರಾವಳಿಯಲ್ಲಿ ಶವ್ವಾಲ್ ಚಂದ್ರದರ್ಶನ: ಮಾರ್ಚ್ 20ರಂದು ಈದುಲ್ ಫಿತ್ರ್

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಖಾಝಿಗಳು ಕರಾವಳಿಯಲ್ಲಿ ಚಂದ್ರದರ್ಶನವನ್ನು ಖಚಿತಪಡಿಸಿದ್ದು, ನಾಳೆ (ಮಾರ್ಚ್ 20, ಶುಕ್ರವಾರ) ಈದ್ ಉಲ್ ಫಿತರ್ ಆಚರಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ