ಒಟಿಟಿಯಿಂದ ಡಿಲ್ಜಿತ್ ದೋಸಾಂಜ್ ಅಭಿನಯದ 'ಸತ್ಲುಜ್' ಸಿನಿಮಾ ದಿಢೀರ್ ಔಟ್: ಭಾರತದಲ್ಲಿ ಪ್ರಸಾರ ಸ್ಥಗಿತ

ಪಂಜಾಬ್ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಜೀವನ ಆಧಾರಿತ, ಡಿಲ್ಜಿತ್ ದೋಸಾಂಜ್ ನಟನೆಯ ‘ಸತ್ಲುಜ್’ ಚಿತ್ರವನ್ನು ಬಿಡುಗಡೆಯಾದ ಎರಡೇ ದಿನಕ್ಕೆ ಜೀ5 ಒಟಿಟಿಯಿಂದ ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಒಟಿಟಿಯಿಂದ ಡಿಲ್ಜಿತ್ ದೋಸಾಂಜ್ ಅಭಿನಯದ 'ಸತ್ಲುಜ್' ಸಿನಿಮಾ ದಿಢೀರ್ ಔಟ್: ಭಾರತದಲ್ಲಿ ಪ್ರಸಾರ ಸ್ಥಗಿತ | Gangolli News | Gangolli News