ದ.ಕ. ಜಿಲ್ಲೆ: ಸಜಿಪನಡು ಮತ್ತು ಮಾಣಿ ನೂತನ ಪೊಲೀಸ್ ಠಾಣೆಗಳ ವ್ಯಾಪ್ತಿ ನಿಗದಿ; ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ಸ್ಥಾಪನೆಯಾಗಲಿರುವ ಸಜಿಪನಡು ಮತ್ತು ಮಾಣಿ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಜಿಪನಡು ಠಾಣೆಯಡಿ 11 ಮತ್ತು ಮಾಣಿ ಠಾಣೆಯಡಿ 13 ಗ್ರಾಮಗಳು ಬರಲಿವೆ.

