ಡಾ. ಎಂ.ಎ. ಸಲೀಂ ಕರ್ನಾಟಕದ ಡಿಜಿ ಮತ್ತು ಐಜಿಪಿಯಾಗಿ ಆಗಸ್ಟ್ 2027ರವರೆಗೆ ಮುಂದುವರಿಕೆ
ಡಾ. ಎಂ.ಎ. ಸಲೀಂ ಅವರನ್ನು ಕರ್ನಾಟಕದ ಡಿಜಿ ಮತ್ತು ಐಜಿಪಿಯಾಗಿ ಆಗಸ್ಟ್ 2027ರವರೆಗೆ ಮುಂದುವರಿಸಿ ಸರ್ಕಾರ ಆದೇಶಿಸಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನ್ವಯ ಈ ಅಧಿಕಾರ ಅವಧಿ ವಿಸ್ತರಣೆ ಮಾಡಲಾಗಿದೆ.