ಉಡುಪಿ: ಆರ್.ಜಿ.ಯು.ಎಚ್.ಎಸ್. ಎಂಡಿಎಸ್ ಪರೀಕ್ಷೆ; ಡಾ. ಮೊಹಮ್ಮದ್ ಸಫ್ವಾನ್ ಶೇಖ್‌ಗೆ ರಾಜ್ಯಮಟ್ಟದ ದ್ವಿತೀಯ ರ‍್ಯಾಂಕ್

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಎಂಡಿಎಸ್ ಪರೀಕ್ಷೆಯಲ್ಲಿ ಉಡುಪಿಯ ಡಾ. ಮೊಹಮ್ಮದ್ ಸಫ್ವಾನ್ ಶೇಖ್ ದ್ವಿತೀಯ ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ