ಗಂಗೊಳ್ಳಿ: ಮೇ ತಿಂಗಳಲ್ಲಿ ಅದ್ದೂರಿ ಕ್ರಿಕೆಟ್ ಹಬ್ಬ: ಡ್ರೈವರ್ ಫ್ರೆಂಡ್ಸ್ ಅಲ್ ಫಲಾ ಟ್ರೋಫಿ – 2026

ಗಂಗೊಳ್ಳಿಯ ಬಾಬಾಷಾ ಮೈದಾನದಲ್ಲಿ ಮೇ 9 ಮತ್ತು 10 ರಂದು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ವಿಜೇತ ತಂಡಕ್ಕೆ 1 ಲಕ್ಷಕ್ಕೂ ಅಧಿಕ ನಗದು ಬಹುಮಾನವಿದ್ದು, ಕುಂದಾಪುರ-ಬೈಂದೂರು ತಾಲೂಕಿನ ಆಟಗಾರರಿಗೆ ಮಾತ್ರ ಪ್ರವೇಶವಿದೆ.

ಈ ಲೇಖನವನ್ನು ಹಂಚಿಕೊಳ್ಳಿ