ಮಾಜಿ ಸಿಜೆಐ ರಂಜನ್ ಗೊಗೊಯ್ ಸಂಸದೀಯ ಪಯಣ ಅಂತ್ಯ: 6 ವರ್ಷ, 0 ಪ್ರಶ್ನೆ, 1 ಚರ್ಚೆ!
ಮಾಜಿ ಸಿಜೆಐ ರಂಜನ್ ಗೊಗೊಯ್ ಅವರ ರಾಜ್ಯಸಭಾ ಅವಧಿ ಪೂರ್ಣಗೊಂಡಿದೆ. 53% ಹಾಜರಾತಿ ಹಾಗೂ ಕೇವಲ ಒಂದು ಚರ್ಚೆಯಲ್ಲಿ ಭಾಗವಹಿಸಿದ ಅವರ ಸಂಸದೀಯ ಅವಧಿಯು ಟೀಕೆ ಮತ್ತು ಶ್ಲಾಘನೆಗಳೆರಡಕ್ಕೂ ಸಾಕ್ಷಿಯಾಗಿದೆ.