ಕುಂದಾಪುರ: ದಿ| ಜಿ.ಪಿ. ಮೊಹಮ್ಮದ್ ಗುಲ್ವಾಡಿ ಸ್ಮರಣಾರ್ಥ 'ಫ್ರೀಡಂ ಕುಂದಾಪುರ' ತಂಡದಿಂದ ರೋಗಿಗಳಿಗೆ ಹಣ್ಣುಹಂಪಲು ಹಾಗೂ ಅನ್ನದಾನ ಸೇವೆ
ಸಾಮಾಜಿಕ ಹೋರಾಟಗಾರ ಜಿ.ಪಿ. ಮೊಹಮ್ಮದ್ ಗುಲ್ವಾಡಿ ಅವರ ಸ್ಮರಣಾರ್ಥ ಫ್ರೀಡಂ ಕುಂದಾಪುರ ಸಂಘಟನೆಯು ಕುಂದಾಪುರ ಆಸ್ಪತ್ರೆಯ 32 ರೋಗಿಗಳಿಗೆ ಹಣ್ಣುಹಂಪಲು ಹಾಗೂ ವೃದ್ಧಾಶ್ರಮದ 35 ನಿವಾಸಿಗಳಿಗೆ ಅನ್ನದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.

